ಜಿ-7 ಬಳಿಕ ಹೊಸ ‘ಹೇಳಿಕೆ’ ವಿವಾದ: ಟ್ರಂಪ್ ವಿರುದ್ಧ ಗುಡುಗಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಿಕ್ಷೆ ಬೇಡಿದ್ದರು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯೊಂದು ಜಾಗತಿಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿರುವ ಬೆನ್ನಿಗೇ ಮೆಲೋನಿ, ಖಡಕ್ ತಿರುಗೇಟು ನೀಡಿದ್ದಾರೆ. ನಾನು ಅಲ್ಲ, ಇಟಲಿ ಕೂಡಾ ಜಗತ್ತಿನ ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ ಎಂದು ಗುಡುಗಿರುವ ಮೆಲೋನಿ, ಟ್ರಂಪ್ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಏನಿದು ವಿವಾದ? ಜಿ-7 ಶೃಂಗಸಭೆಯ ಬಳಿಕ ನಡೆದ ಸಂದರ್ಶನವೊಂದರಲ್ಲಿ ಟ್ರಂಪ್, ಮೆಲೋನಿ ನನ್ನೊಂದಿಗೆ … Continue reading ಜಿ-7 ಬಳಿಕ ಹೊಸ ‘ಹೇಳಿಕೆ’ ವಿವಾದ: ಟ್ರಂಪ್ ವಿರುದ್ಧ ಗುಡುಗಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ!
Copy and paste this URL into your WordPress site to embed
Copy and paste this code into your site to embed