ಶಾಂತಿ ಹೆಸರಲ್ಲಿ ಹೊಸ ಅಶಾಂತಿ ಸೃಷ್ಟಿಸಿದ ಅಮೆರಿಕ: ಇರಾನ್‌ಗೆ ಈಗ ಐದು ‘ಪವರ್ ಕಂಡೀಷನ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುದ್ಧ ಪರಿಸ್ಥಿತಿಯನ್ನು ಶಮನಗೊಳಿಸಲು ನಡೆಯುತ್ತಿರುವ ಶಾಂತಿ ಮಾತುಕತೆಗಳ ನಡುವೆ ಅಮೆರಿಕ, ಇರಾನ್ ಮುಂದಿಟ್ಟಿರುವ ಕೆಲವು ಪ್ರಮುಖ ಷರತ್ತುಗಳು ಜಾಗತಿಕ ಮಟ್ಟದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಈ ಮೂಲಕ ಮಾತುಕತೆ ಮುಂದುವರಿದರೂ, ಉಭಯ ದೇಶಗಳ ನಡುವಿನ ಅನುಮಾನ ಮತ್ತು ಒತ್ತಡ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಯುರೇನಿಯಂ ಸಂಗ್ರಹ ನಮ್ಮ ವಶಕ್ಕೆ ಒಪ್ಪಿಸಿ ಇರಾನ್ ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದರಲ್ಲೂ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಅಮೆರಿಕದ ವಶಕ್ಕೆ … Continue reading ಶಾಂತಿ ಹೆಸರಲ್ಲಿ ಹೊಸ ಅಶಾಂತಿ ಸೃಷ್ಟಿಸಿದ ಅಮೆರಿಕ: ಇರಾನ್‌ಗೆ ಈಗ ಐದು ‘ಪವರ್ ಕಂಡೀಷನ್’