ಬಂಗಾಳ ರಾಜಕೀಯದಲ್ಲಿ ಹೊಸ ತಿರುವು: ಪಾಣಿಹಟಿಯಲ್ಲಿ ಆರ್‌ಜಿ ಕರ್‌ ಅತ್ಯಾಚಾ*ರ ಸಂತ್ರಸ್ತೆ ತಾಯಿಗೆ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಾಣಿಹಟಿ ಕ್ಷೇತ್ರದ ಫಲಿತಾಂಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾಥ್‌ ಗಮನಾರ್ಹ ಜಯ ಸಾಧಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸುರಕ್ಷತೆ ವಿಚಾರಗಳನ್ನು ಮುಂದಿಟ್ಟುಕೊಂಡು ಕಣಕ್ಕಿಳಿದಿದ್ದ ಅವರು, ಈ ಗೆಲುವಿನ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂದೇಶ ರವಾನಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ಕ್ಷೇತ್ರದಲ್ಲಿ ಈ ಬಾರಿ ತೀವ್ರ ಪೈಪೋಟಿ ಕಂಡುಬಂದಿತ್ತು. ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತೀರ್ಥಂಕರ ಘೋಷ್ ವಿರುದ್ಧ ರತ್ನಾ … Continue reading ಬಂಗಾಳ ರಾಜಕೀಯದಲ್ಲಿ ಹೊಸ ತಿರುವು: ಪಾಣಿಹಟಿಯಲ್ಲಿ ಆರ್‌ಜಿ ಕರ್‌ ಅತ್ಯಾಚಾ*ರ ಸಂತ್ರಸ್ತೆ ತಾಯಿಗೆ ಜಯ