ಮಂಗಳೂರು ಸ್ಮಾರ್ಟ್ ಸಿಟಿಗೆ ಎನ್‌ಜಿಟಿ ಚಾಟಿ: ಬೋಳಾರ ಹೊಳೆ ತೀರದ ಸೈಕಲ್ ಪಥಕ್ಕೆ ‘ಸಿಆರ್‌ಝೆಡ್ ನಿಯಮ’ ಬ್ರೇಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಗಳೂರಿನ ಬೋಳಾರದ ಹೊಳೆ ತೀರದಲ್ಲಿ ಸೈಕಲ್ ಪಥ ನಿರ್ಮಾಣ ಅನುಷ್ಠಾನಕ್ಕೆ ಈಗ ಕಾನೂನಿನ ವಿಘ್ನ ಎದುರಾಗಿದೆ. ಇಲ್ಲಿ ನಿಯಮಗಳನ್ನು ಮೀರಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಸೈಕಲ್ ಪಥ ನಿರ್ಮಾಣವಾಗುತ್ತಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಎನ್‌ಇಸಿಎಫ್) ಚೆನ್ನೈನ ಹಸಿರು ಪೀಠದಲ್ಲಿ ಹೂಡಿರುವ ದಾವೆಯ ಅಂತಿಮ ಆದೇಶ ಈಗ ಹೊರಬಿದ್ದಿದ್ದು, ಅದರಂತೆ ನೇತ್ರಾವತಿ ನದಿ ದಂಡೆ, ಜಪ್ಪಿನಮೊಗರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಎಲ್ಲಾ ಶಾಶ್ವತ ಕಾಂಕ್ರೀಟ್ ರಚನೆಗಳನ್ನು ಕೆಡವಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಮಂಗಳವಾರ ಆದೇಶದ … Continue reading ಮಂಗಳೂರು ಸ್ಮಾರ್ಟ್ ಸಿಟಿಗೆ ಎನ್‌ಜಿಟಿ ಚಾಟಿ: ಬೋಳಾರ ಹೊಳೆ ತೀರದ ಸೈಕಲ್ ಪಥಕ್ಕೆ ‘ಸಿಆರ್‌ಝೆಡ್ ನಿಯಮ’ ಬ್ರೇಕ್!
Copy and paste this URL into your WordPress site to embed
Copy and paste this code into your site to embed