Night Routine | ರಾತ್ರಿ ಹಲ್ಲುಜ್ಜದೆ ಮಲಗಿದರೆ ಬ್ಯಾಕ್ಟೀರಿಯಾಗಳಿಗೆ ನೀವೇ ರಸದೂಟ ಹಾಕಿದಂತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ನಮ್ಮ ದೈನಂದಿನ ಜೀವನದ ಅತ್ಯಂತ ಸಾಮಾನ್ಯ ನಿಯಮ. ಆದರೆ, ದಂತ ವೈದ್ಯರ ಪ್ರಕಾರ, ಮುಂಜಾನೆಗಿಂತಲೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದು ನಮ್ಮ ಹಲ್ಲು ಮತ್ತು ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ನಾವು ದಿನವಿಡೀ ಎಷ್ಟು ಬಾರಿ ಹಲ್ಲುಜ್ಜಿದರೂ, ರಾತ್ರಿಯ ಒಂದು ನಿರ್ಲಕ್ಷ್ಯವು ಹಲ್ಲುಗಳನ್ನು ಶಾಶ್ವತವಾಗಿ ಹಾಳುಮಾಡಬಹುದು. ಹಾಗಿದ್ದರೆ, ರಾತ್ರಿ ಹಲ್ಲುಜ್ಜುವುದು ಯಾಕೆ ಕಡ್ಡಾಯ? ಇಲ್ಲಿದೆ ವೈಜ್ಞಾನಿಕ ಮಾಹಿತಿ. ಬ್ಯಾಕ್ಟೀರಿಯಾಗಳ ರಾತ್ರಿಯ ರಸದೂಟಕ್ಕೆ ಬ್ರೇಕ್ ನಾವು ಹಗಲಿನಲ್ಲಿ … Continue reading Night Routine | ರಾತ್ರಿ ಹಲ್ಲುಜ್ಜದೆ ಮಲಗಿದರೆ ಬ್ಯಾಕ್ಟೀರಿಯಾಗಳಿಗೆ ನೀವೇ ರಸದೂಟ ಹಾಕಿದಂತೆ!
Copy and paste this URL into your WordPress site to embed
Copy and paste this code into your site to embed