ಶತ್ರುಗಳಿಗೆ ನೋ ಎಂಟ್ರಿ, ಮಿತ್ರರಿಗೆ ವೆಲ್ಕಮ್: ಸಮುದ್ರ ಮಾರ್ಗವನ್ನೇ ಅಸ್ತ್ರವಾಗಿಸಿಕೊಂಡ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಇರಾನ್ ತನ್ನ ಬಿಗಿ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರೊಂದಿಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, “ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಶತ್ರು ರಾಷ್ಟ್ರಗಳಿಗೆ ಜಲಮಾರ್ಗವನ್ನು ಮುಚ್ಚುವ ಮತ್ತು ಮಿತ್ರರಾಷ್ಟ್ರಗಳಿಗೆ ಮಾತ್ರ ಮುಕ್ತವಾಗಿಡುವ ಪೂರ್ಣ ಹಕ್ಕು ಇರಾನ್‌ಗಿದೆ” ಎಂದು ಪ್ರತಿಪಾದಿಸಿದರು. ಗಲ್ಫ್ ಪ್ರದೇಶದಲ್ಲಿ ಅಶಾಂತಿಗೆ ಅಮೆರಿಕ ಮತ್ತು ಇಸ್ರೇಲ್‌ನ ಆಕ್ರಮಣಕಾರಿ ಧೋರಣೆಯೇ ಕಾರಣ ಎಂದು ಅವರು ದೂರಿದ್ದಾರೆ. ಅಮೆರಿಕದ ಸೇನಾ … Continue reading ಶತ್ರುಗಳಿಗೆ ನೋ ಎಂಟ್ರಿ, ಮಿತ್ರರಿಗೆ ವೆಲ್ಕಮ್: ಸಮುದ್ರ ಮಾರ್ಗವನ್ನೇ ಅಸ್ತ್ರವಾಗಿಸಿಕೊಂಡ ಇರಾನ್