ಬಯೋಮೆಟ್ರಿಕ್ ಆಧಾರ್ ಇಲ್ಲದೆ GST ನೋಂದಣಿ ಬೇಡ: ದೆಹಲಿ ಹೈಕೋರ್ಟ್ ಆದೇಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಂಚನೆಯ ಮೂಲಕ ಪಡೆಯಲಾಗುತ್ತಿರುವ ಜಿಎಸ್‌ಟಿ ನೋಂದಣಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಅರ್ಜಿದಾರರು ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ಪೂರ್ಣಗೊಳಿಸದಿದ್ದರೆ ಯಾವುದೇ ಹೊಸ ಜಿಎಸ್‌ಟಿ ನೋಂದಣಿ ನೀಡಬಾರದು ಎಂದು ದೇಶಾದ್ಯಂತ ಜಿಎಸ್‌ಟಿ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿಗಳಾದ ಅನಿಲ್ ಖೇತರಪಾಲ್ ಹಾಗೂ ಶೈಲ್ ಜೈನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ. ನಕಲಿ ಜಿಎಸ್‌ಟಿ ನೋಂದಣಿ ಹೆಚ್ಚಾಗಿದೆ ಅಪರಿಚಿತ ವ್ಯಕ್ತಿಗಳ ಪ್ಯಾನ್ ಮತ್ತು ಆಧಾರ್ ವಿವರಗಳನ್ನು … Continue reading ಬಯೋಮೆಟ್ರಿಕ್ ಆಧಾರ್ ಇಲ್ಲದೆ GST ನೋಂದಣಿ ಬೇಡ: ದೆಹಲಿ ಹೈಕೋರ್ಟ್ ಆದೇಶ
Copy and paste this URL into your WordPress site to embed
Copy and paste this code into your site to embed