ಬಡವರ ಯೋಜನೆಗಳಿಗೆ ಹಣವಿಲ್ಲ, ಸಿಎಂ ಹಾರಾಟಕ್ಕೆ ಕೋಟಿ ಕೋಟಿ ಖರ್ಚು; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

ಹೊಸದಿಗಂತ ವರದಿ ಬೆಳಗಾವಿ: ಬಡವರ ಯೋಜನೆಗಳಿಗೆ ಹಣವಿಲ್ಲ, ಮಾಶಾಸನಗಳು ಸಕಾಲಕ್ಕೆ ಬರುತ್ತಿಲ್ಲ, ರಸ್ತೆ ದುರಸ್ತಿಗೂ ಅನುದಾನವಿಲ್ಲ. ಆದರೆ ಮುಖ್ಯಮಂತ್ರಿಗಳ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣಕ್ಕೆ ಬರೋಬ್ಬರಿ ₹116.55 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ. ಈ ವೆಚ್ಚದ ಕುರಿತು ತನಿಖೆ ನಡೆಸುವಂತೆ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ … Continue reading ಬಡವರ ಯೋಜನೆಗಳಿಗೆ ಹಣವಿಲ್ಲ, ಸಿಎಂ ಹಾರಾಟಕ್ಕೆ ಕೋಟಿ ಕೋಟಿ ಖರ್ಚು; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ