ಆಂಕರಿಂಗ್ ಕ್ಷೇತ್ರಕ್ಕೆ ಅನುಪಮಾ ಗೌಡ ಗುಡ್ ಬೈ: ಅಭಿಮಾನಿಗಳಿಗೆ ಭಾವನಾತ್ಮಕ ವಿಡಿಯೋ ಪೋಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಳೆದ ಎಂಟು ವರ್ಷಗಳಿಂದ ನಿರೂಪಣೆಯಲ್ಲಿ ನಿರತರಾಗಿದ್ದ ಕನ್ನಡದ ನಟಿ ಅನುಪಮಾ ಗೌಡ ಇದೀಗ ಆಂಕರಿಂಗ್‌ ವೃತ್ತಿಗೆ ಗುಡ್‌ಬೈ ಹೇಳಿದ್ದಾರೆ. ತಮ್ಮದೇ ಯುಟ್ಯೂಬ್‌ ಚಾನೆಲ್‌ನಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದು, ಇಷ್ಟು ವರ್ಷ ನನ್ನ ಬೆನ್ನೆಲುಬಾಗಿ ನಿಂತಿದ್ದ ಎಲ್ಲರಿಗೂ ಧನ್ಯವಾದಗಳು. ಎಂಟು ವರ್ಷಗಳ ಸುದೀರ್ಘ ಪಯಣದ ನಂತರ ನಿರೂಪಣೆ ಕ್ಷೇತ್ರಕ್ಕೆ ಪ್ರೀತಿಯ ವಿದಾಯ ಹೇಳುತ್ತಿದ್ದೇನೆ. ಮುಂದೆ ಬೇರೆ ದಾರಿಗಳಿವೆ ಅಲ್ಲಿಯೂ ನನ್ನನ್ನು ಪ್ರೀತಿಸಿ, ಆಶೀರ್ವದಿಸಿ ಎಂದಿದ್ದಾರೆ. ಕೊನೆಯವರೆಗೂ ಕಾಪಾಡಿಕೊಳ್ಳುತ್ತೇನೆ ಏನೂ ಗೊತ್ತಿಲ್ಲದೇ ವೇದಿಕೆ ಏರಿದ್ದ … Continue reading ಆಂಕರಿಂಗ್ ಕ್ಷೇತ್ರಕ್ಕೆ ಅನುಪಮಾ ಗೌಡ ಗುಡ್ ಬೈ: ಅಭಿಮಾನಿಗಳಿಗೆ ಭಾವನಾತ್ಮಕ ವಿಡಿಯೋ ಪೋಸ್ಟ್!