ಕಿರಿಚಾಟ ಬೇಡ, ಪ್ರೀತಿಯ ಸ್ಪರ್ಶ ಸಾಕು: ಮಕ್ಕಳನ್ನು ಹಾಸಿಗೆಯಿಂದ ಎಬ್ಬಿಸುವ ಸರಿಯಾದ ವಿಧಾನ ಯಾವುದು?

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಬೆಳಗಿನ ದಿನಚರಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಮುಂಜಾನೆ ಮಕ್ಕಳು ಎದ್ದೇಳುವ ಶೈಲಿ ಮತ್ತು ಅವರ ಮೊದಲ ಒಂದು ಗಂಟೆಯ ವಾತಾವರಣವು ಅವರ ಇಡೀ ದಿನದ ಉತ್ಸಾಹ, ಏಕಾಗ್ರತೆ ಮತ್ತು ಮಾನಸಿಕ ಆರೋಗ್ಯವನ್ನು ನಿರ್ಧರಿಸುತ್ತದೆ. ಮಕ್ಕಳ ಮುಂಜಾವು ಸಕಾರಾತ್ಮಕವಾಗಿ ಮತ್ತು ಆನಂದದಾಯಕವಾಗಿರಲು ಪೋಷಕರು ಅಳವಡಿಸಿಕೊಳ್ಳಬೇಕಾದ ಪ್ರಮುಖ ಅಂಶಗಳ ಬಗ್ದಗೆ ತಿಳಿಯೋಣ. ಪ್ರೀತಿ ಮತ್ತು ಸಕಾರಾತ್ಮಕತೆಯೊಂದಿಗೆ ದಿನದ ಆರಂಭ ಮಕ್ಕಳನ್ನು ಕೂಗಾಡಿ, ಗದರಿಸಿ ಅಥವಾ ಜಗಳವಾಡಿ ಎಬ್ಬಿಸಬಾರದು. ಪ್ರೀತಿಯಿಂದ ಬೆನ್ನು ಸವರಿ, ಮುದ್ದಾಡಿ … Continue reading ಕಿರಿಚಾಟ ಬೇಡ, ಪ್ರೀತಿಯ ಸ್ಪರ್ಶ ಸಾಕು: ಮಕ್ಕಳನ್ನು ಹಾಸಿಗೆಯಿಂದ ಎಬ್ಬಿಸುವ ಸರಿಯಾದ ವಿಧಾನ ಯಾವುದು?