ರಶೀದಿ ಇಲ್ಲ, ಕಾಣಿಕೆಗಳ ಸುಳಿವಿಲ್ಲ: ರಾಮಲಲಾಗೆ ಅರ್ಪಿಸಿದ ಬೆಳ್ಳಿ ಕಾಣಿಕೆ ಎಲ್ಲಿ ಹೋದ್ವು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ್ದ ಬೆಳ್ಳಿ ಕಾಣಿಕೆಗಳು ನಾಪತ್ತೆಯಾಗಿರುವ ಆರೋಪ ಹೊಸ ಚರ್ಚೆಗೆ ಕಾರಣವಾಗಿದೆ. ಮುಂಬೈನ ಉದ್ಯಮಿ ಅನಿಲ್ ವಿಶ್ವಕರ್ಮ ಅವರು ಕಳೆದ ವರ್ಷ ರಾಮಲಲ್ಲಾಗೆ ಸುಮಾರು 3 ಕೆ.ಜಿ ತೂಕದ ಬೆಳ್ಳಿಯ ಹಾರ ಹಾಗೂ ಚರಣ ಪಾದುಕೆಯನ್ನು ಸಮರ್ಪಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ಅವರಿಗೆ ಅಧಿಕೃತ ರಶೀದಿ ಅಥವಾ ಯಾವುದೇ ದೃಢೀಕರಣ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ. ಭಕ್ತರ ಆರೋಪ ಏನು? ಕಾಣಿಕೆ ಸಲ್ಲಿಸುವ ವೇಳೆ ದೇವಸ್ಥಾನದ ಸಿಬ್ಬಂದಿ ರಶೀದಿ ಹಾಗೂ … Continue reading ರಶೀದಿ ಇಲ್ಲ, ಕಾಣಿಕೆಗಳ ಸುಳಿವಿಲ್ಲ: ರಾಮಲಲಾಗೆ ಅರ್ಪಿಸಿದ ಬೆಳ್ಳಿ ಕಾಣಿಕೆ ಎಲ್ಲಿ ಹೋದ್ವು?