ರಾಯಲಸೀಮೆಯಲ್ಲಿ ಗಣಪತಿ ವಿಸರ್ಜನೆಗೂ ನೀರಿಲ್ಲ: ಬರಿದಾದ ಕೆರೆಯ ಒಡಲಿನಲ್ಲಿ ಅನಾಥವಾದ ಮೂರ್ತಿಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ರಾಯಲಸೀಮೆ ಪ್ರದೇಶದಲ್ಲಿ ಹನಿ ಮಳೆಯೂ ಬೀಳದೇ ಬರದ ಪರಿಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲಿಯೂ ಇಲ್ಲಿನ ಜನ ಗಣೇಶನ ಹಬ್ಬವನ್ನು ಶ್ರದ್ಧೆಯಿಂದ ಆಚರಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಊರಿನಲ್ಲಿ ಇಟ್ಟಿದ್ದ ಎಲ್ಲ ಗಣಪತಿ ಮೂರ್ತಿಗಳನ್ನು ಬತ್ತಿ ಹೋಗಿರುವ ಕೆರೆಯ ಮಧ್ಯಭಾಗದಲ್ಲಿ ತಂದು ಇಟ್ಟಿದ್ದಾರೆ. ನೀರಿನಲ್ಲಿ ಮುಳುಗಬೇಕಿದ್ದ ಗಣಪತಿ ದೇವರ ಮೂರ್ತಿ, ಈ ರೀತಿ ಒಣಗಿರುವ ನೆಲದಲ್ಲಿ ನಿಂತಿರುವ ದೃಶ್ಯ ಹೃದಯ ಕಲಕುವಂತಿದೆ. ಪ್ರತಿಯೊಬ್ಬರೂ ಗಣೇಶನ ಮೂರ್ತಿಯಲ್ಲಿ ನೀರಿನಲ್ಲಿ ಮುಳುಗಿಸುತ್ತಾರೆ, ಸೇತುವೆಯಿಂದ ಎಸೆಯುತ್ತಾರೆ, ಕೆರೆಯಲ್ಲಿ … Continue reading ರಾಯಲಸೀಮೆಯಲ್ಲಿ ಗಣಪತಿ ವಿಸರ್ಜನೆಗೂ ನೀರಿಲ್ಲ: ಬರಿದಾದ ಕೆರೆಯ ಒಡಲಿನಲ್ಲಿ ಅನಾಥವಾದ ಮೂರ್ತಿಗಳು
Copy and paste this URL into your WordPress site to embed
Copy and paste this code into your site to embed