ಈಶಾನ್ಯ ಶಿಕ್ಷಕರ ಕ್ಷೇತ್ರ: ಮೊದಲ ಸುತ್ತಿನಲ್ಲಿ ನೆಕ್ ಟು ನೆಕ್ ಫೈಟ್: ಎನ್ಡಿಎ ಅಭ್ಯರ್ಥಿ 1500 ಮತಗಳ ಮುನ್ನಡೆ
ಹೊಸದಿಗಂತ ವರದಿ ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಯ ಮೊದಲ ಸುತ್ತಿನಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ವಿರುದ್ಧ1500 ಮತಗಳ ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗುತ್ತಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಸುತ್ತಿನಲ್ಲಿ ಸುಮಾರು 12,000 ಮತಗಳ ಎಣಿಕೆ ನಡೆಯುತ್ತಿದೆ. ಲಭ್ಯವಾಗಿರುವ ಆರಂಭಿಕ ಅನಧಿಕೃತ ಲೆಕ್ಕಾಚಾರದ ಪ್ರಕಾರ, ನಮೋಶಿ ಅವರಿಗೆ ಸುಮಾರು … Continue reading ಈಶಾನ್ಯ ಶಿಕ್ಷಕರ ಕ್ಷೇತ್ರ: ಮೊದಲ ಸುತ್ತಿನಲ್ಲಿ ನೆಕ್ ಟು ನೆಕ್ ಫೈಟ್: ಎನ್ಡಿಎ ಅಭ್ಯರ್ಥಿ 1500 ಮತಗಳ ಮುನ್ನಡೆ
Copy and paste this URL into your WordPress site to embed
Copy and paste this code into your site to embed