‘ಸಿದ್ದರಾಮಯ್ಯ ಆಯೋಜಿಸಿದ ಕಾರ್ಯಕ್ರಮವಲ್ಲ’: ಅಹಿಂದ ಒಕ್ಕೂಟದ ಸಮಾವೇಶದ ಬಗ್ಗೆ ಸಚಿವ ಯತೀಂದ್ರ ಹೇಳಿದ್ದೇನು?
ಹೊಸದಿಗಂತ ವರದಿ ರಾಯಚೂರು: ಅಹಿಂದ ಒಕ್ಕೂಟದ ಕಾರ್ಯಕ್ರಮಕ್ಕೂ ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಒಕ್ಕೂಟದವರ ಕಾರ್ಯಕ್ರಮಕ್ಕೆ ಕರೆದಿದ್ದರಿಂದ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರಷ್ಟೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಗರದ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ನಗಾಭಿವೃದ್ಧಿ ಇಲಾಖೆಗೆ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಭಾನುವಾರ ಜರುಗಿದ ಅಹಿಂದ ಸಂಘಟನೆಗಳ ಒಕ್ಕೂಟಕ್ಕೆ 25 ವರ್ಷದ ತುಂಬಿದ ಪ್ರಯುಕ್ತ ಒಕ್ಕೂಟದವರು ಬೆಳ್ಳಿಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು ಆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರಿಗೂ ಆಹ್ವಾನವಿತ್ತು ಹೀಗಾಗಿ … Continue reading ‘ಸಿದ್ದರಾಮಯ್ಯ ಆಯೋಜಿಸಿದ ಕಾರ್ಯಕ್ರಮವಲ್ಲ’: ಅಹಿಂದ ಒಕ್ಕೂಟದ ಸಮಾವೇಶದ ಬಗ್ಗೆ ಸಚಿವ ಯತೀಂದ್ರ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed