Oats Coffee | ತೂಕ ಇಳಿಸೋಕೆ ಬೆಸ್ಟ್ ಈ ‘ಓಟ್ಸ್ ಕಾಫಿ’! 5 ನಿಮಿಷದಲ್ಲಿ ರೆಡಿ ಆಗುತ್ತೆ ನೋಡಿ
ಬೆಳಗಿನ ಉಪಹಾರಕ್ಕೆ ಅಥವಾ ಸಂಜೆ ಎನರ್ಜಿ ಡ್ರಿಂಕ್ ಆಗಿ ಸೇವಿಸಲು ಓಟ್ಸ್ ಕಾಫಿ ಟ್ರೈ ಮಾಡಿ. ಓಟ್ಸ್‌ನಲ್ಲಿರುವ ಫೈಬರ್ ಮತ್ತು ಕಾಫಿಯ ರಿಫ್ರೆಶಿಂಗ್ ರುಚಿ ಸೇರಿ ಈ ಪಾನೀಯವನ್ನು ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಮಾಡುತ್ತದೆ. ತೂಕ ನಿಯಂತ್ರಣಕ್ಕೆ ಸಹ ಇದು ಸಹಕಾರಿ. ಬೇಕಾಗುವ ಪದಾರ್ಥಗಳು ಓಟ್ಸ್ – ಅರ್ಧ ಕಪ್ಕಾಫಿ ಪುಡಿ – 1 ಸಣ್ಣ ಚಮಚಹಾಲು ಅಥವಾ ಬಾದಾಮಿ ಹಾಲು – 1 ಕಪ್ಖರ್ಜೂರ – 1 ಅಥವಾ 2 (ನೆನೆಸಿದ್ದು)ಜೇನುತುಪ್ಪ – 1 ಚಮಚಐಸ್ ಕ್ಯೂಬ್‌ಗಳು … Continue reading Oats Coffee | ತೂಕ ಇಳಿಸೋಕೆ ಬೆಸ್ಟ್ ಈ ‘ಓಟ್ಸ್ ಕಾಫಿ’! 5 ನಿಮಿಷದಲ್ಲಿ ರೆಡಿ ಆಗುತ್ತೆ ನೋಡಿ
Copy and paste this URL into your WordPress site to embed
Copy and paste this code into your site to embed