Office Fitness | ಡೆಸ್ಕ್ ಜಾಬ್ ಮಾಡೋರು ಫಿಟ್ ಆಗಿರೋದು ಹೇಗೆ?
ಇಂದಿನ ಕೆಲಸದ ವಿಧಾನದಲ್ಲಿ ದಿನಪೂರ್ತಿ ಕುಳಿತುಕೊಳ್ಳೋದು ಸಾಮಾನ್ಯ. ಡೆಸ್ಕ್ ಜಾಬ್ ಮಾಡೋರಿಗೆ ದೇಹ ಚಲನೆ ಕಡಿಮೆ ಆಗುವುದರಿಂದ ತೂಕ ಹೆಚ್ಚುವುದು, ಬೆನ್ನು ನೋವು, ಸ್ಟಿಫ್‌ನೆಸ್ ಸಮಸ್ಯೆಗಳು ಬರುತ್ತವೆ. ಆದರೆ ಸಣ್ಣ ಸಣ್ಣ ಹವ್ಯಾಸಗಳನ್ನು ಸೇರಿಸಿದರೆ ಆಫೀಸ್ ಜೀವನದಲ್ಲೂ ಫಿಟ್ ಆಗಿರಬಹುದು. ಪ್ರತಿ ಗಂಟೆಗೆ ಚಲನೆ ಅಗತ್ಯಬಹಳ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ಪ್ರತಿಯೊಂದು ಗಂಟೆಗೆ 2–3 ನಿಮಿಷ ಎದ್ದು ನಡೆದುಬನ್ನಿ. ಇದರಿಂದ ರಕ್ತ ಸಂಚಾರ ಸುಧಾರಿಸುತ್ತದೆ. ಸರಿಯಾದ ಕುಳಿತುಕೊಳ್ಳುವ ಪೋಶ್ಚರ್ಲ್ಯಾಪ್‌ಟಾಪ್ ಮುಂದೆ ಕುಳಿತುಕೊಳ್ಳುವಾಗ ಬೆನ್ನು ನೇರವಾಗಿರಲಿ. … Continue reading Office Fitness | ಡೆಸ್ಕ್ ಜಾಬ್ ಮಾಡೋರು ಫಿಟ್ ಆಗಿರೋದು ಹೇಗೆ?
Copy and paste this URL into your WordPress site to embed
Copy and paste this code into your site to embed