ಅಯ್ಯೋ…! ಫೋಟೋ ಶೂಟ್ ಮಾಡ್ಸೋಕೆ ಬಂದು ಹೀಗಾಯ್ತಲ್ಲ: ನೀರಿಗೆ ಬಿದ್ದು 3 ವರ್ಷದ ಕಂದಮ್ಮ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಗರ್ಭಿಣಿ ತಾಯಿ ಫೋಟೊ ಶೂಟ್ ಮಾಡಲು ಬಂದಿದ್ದ ವೇಳೆ ಆಕೆಯ ಮಗು ಆಟವಾಡುತ್ತಾ ಪೂಲ್​​ಗೆ ಬಿದ್ದು ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ. ಮೃತ ಬಾಲಕ ಲಕ್ಷ್ಮೀರ್ ಎಂದು ಗುರುತಿಸಲಾಗಿದೆ. ತಾಯಿ ಗರ್ಭಿಣಿಯಾಗಿದ್ದರಿಂದ ಫೋಟೊ ಶೂಟ್ ಮಾಡಲು ಬಂದಿದ್ದ ವೇಳೆ ಮಗು ಅಲ್ಲಿ ಆಟವಾಡುತ್ತಿತ್ತು. ಈ ಸಮಯದಲ್ಲಿ ಅಜಾಗರೂಕತೆಯಿಂದ ಹತ್ತಿರದಲ್ಲಿದ್ದ ನೀರಿನ ಪೂಲ್ ಗೆ ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ … Continue reading ಅಯ್ಯೋ…! ಫೋಟೋ ಶೂಟ್ ಮಾಡ್ಸೋಕೆ ಬಂದು ಹೀಗಾಯ್ತಲ್ಲ: ನೀರಿಗೆ ಬಿದ್ದು 3 ವರ್ಷದ ಕಂದಮ್ಮ ಸಾ*ವು