ತೈಲ ಮಾರುಕಟ್ಟೆಯಲ್ಲಿ ಹಲ್ ಚಲ್: 26 ವರ್ಷಗಳಲ್ಲೇ ಗರಿಷ್ಟ ತೈಲ ಬೆಲೆ ಇಳಿಕೆ ಮಾಡಿದ ಸೌದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಗ್ಗಿ ಹಾರ್ಮುಜ್ ಜಲಸಂಧಿ ಮೂಲಕ ತೈಲ ಸಾಗಣೆ ಮತ್ತೆ ಸಾಮಾನ್ಯಗೊಂಡ ಬೆನ್ನಲ್ಲೇ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಇದರ ನಡುವೆಯೇ ಸೌದಿ ಅರೇಬಿಯಾ ಏಷ್ಯಾದ ಗ್ರಾಹಕರನ್ನು ಸೆಳೆಯಲು ತನ್ನ ಪ್ರಮುಖ ಕಚ್ಚಾತೈಲದ ದರವನ್ನು ಆಗಸ್ಟ್‌ನಿಂದ ಅನ್ವಯವಾಗುವಂತೆ ಭಾರೀ ಪ್ರಮಾಣದಲ್ಲಿ ಇಳಿಸಿದೆ. 26 ವರ್ಷಗಳಲ್ಲೇ ಅತಿದೊಡ್ಡ ದರ ಕಡಿತ ಸೌದಿ ಅರಾಮ್ಕೊ ತನ್ನ ಅರಬ್ ಲೈಟ್ ಕಚ್ಚಾತೈಲದ ಅಧಿಕೃತ ಮಾರಾಟ ದರವನ್ನು ಪ್ರತಿ ಬ್ಯಾರಲ್‌ಗೆ 11 ಡಾಲರ್‌ ಕಡಿತಗೊಳಿಸಿದೆ. ಇದು … Continue reading ತೈಲ ಮಾರುಕಟ್ಟೆಯಲ್ಲಿ ಹಲ್ ಚಲ್: 26 ವರ್ಷಗಳಲ್ಲೇ ಗರಿಷ್ಟ ತೈಲ ಬೆಲೆ ಇಳಿಕೆ ಮಾಡಿದ ಸೌದಿ