BBMP ವಿಭಜನೆಗೆ ಓಕೆ, ಸಂಸತ್‌ ಕ್ಷೇತ್ರದಲ್ಲಿ ಯಾಕೆ ತಕರಾರು? ಕಾಂಗ್ರೆಸ್‌ಗೆ ತೇಜಸ್ವಿ ಪ್ರಶ್ನೆಗಳ ಸುರಿಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಮೀಸಲಾತಿ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಈಗ ಸಂಘರ್ಷದ ಕಿಚ್ಚು ಹತ್ತಿಕೊಂಡಿದೆ. ಮೀಸಲಾತಿ ಜಾರಿಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಘಟಕವು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ನಗರದ ಆರ್.ವಿ ಕಾಲೇಜು ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಹೆಣ್ಣು ಮಕ್ಕಳು ಅಧಿಕಾರದಲ್ಲಿ ಸಮಪಾಲು … Continue reading BBMP ವಿಭಜನೆಗೆ ಓಕೆ, ಸಂಸತ್‌ ಕ್ಷೇತ್ರದಲ್ಲಿ ಯಾಕೆ ತಕರಾರು? ಕಾಂಗ್ರೆಸ್‌ಗೆ ತೇಜಸ್ವಿ ಪ್ರಶ್ನೆಗಳ ಸುರಿಮಳೆ