PROTEST | ಇಂದು ದೇಶಾದ್ಯಂತ ಓಲಾ, ಊಬರ್ & ರ‍್ಯಾಪಿಡೋ ಮುಷ್ಕರ, ಡಿಮ್ಯಾಂಡ್ಸ್ ಏನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ದೇಶಾದ್ಯಂತ ಓಲಾ, ಊಬರ್ & ರ‍್ಯಾಪಿಡೋ ಮುಷ್ಕರ ನಡೆಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಮಂದಿ ಓಲಾ, ಊಬರ್ ಹಾಗೂ ರ‍್ಯಾಪಿಡೋ ಬಳಕೆ ಮಾಡುತ್ತಾರೆ. ಬಸ್ ಗೊತ್ತಾಗೋದಿಲ್ಲ, ಮೆಟ್ರೋ ಸ್ಟೇಷನ್ ದೂರ ಇದೆ, ಮಾಮೂಲಿ ಆಟೋದವರು ದುಡ್ಡು ಜಾಸ್ತಿ ಹೇಳ್ತಾರೆ ಅನ್ನೋ ಕಾರಣಕ್ಕೆ ಜನ ಈ ಸಾರಿಗೆಯನ್ನು ಇಷ್ಟಪಡುತ್ತಾರೆ. ಇಂದು ಮುಷ್ಕರ ನಡೆಯುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘಟನೆಗಳು ಈ ಮುಷ್ಕರಕ್ಕೆ ಕರೆ ನೀಡಿವೆ. ದೆಹಲಿಯ ಜಂತರ್ ಮಂತರ್‌ನಲ್ಲಿ … Continue reading PROTEST | ಇಂದು ದೇಶಾದ್ಯಂತ ಓಲಾ, ಊಬರ್ & ರ‍್ಯಾಪಿಡೋ ಮುಷ್ಕರ, ಡಿಮ್ಯಾಂಡ್ಸ್ ಏನು?
Copy and paste this URL into your WordPress site to embed
Copy and paste this code into your site to embed