‘ಓಂ’ ಪಾರ್ಟ್-2 ಬರಲ್ಲ, ಕಥೆ ಇಲ್ಲೇ ಕ್ಲೋಸ್! ನಿರ್ದೇಶಕ ರಾಜ್ಕುಮಾರ್ ಬಿಗ್ ಅಪ್ಡೇಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ಧನುಷ್ ಮತ್ತು ಮಮ್ಮುಟ್ಟಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ರಾಜ್ಕುಮಾರ್ ಪೆರಿಯಸಾಮಿ ನಿರ್ದೇಶನದ ‘ಓಂ ಚಾಪ್ಟರ್ 1: ಉಧಿರಮ್ – ದಿ ಬ್ಲಡ್ ವುಡ್’ ಸಿನಿಮಾ ನವೆಂಬರ್ 20, 2026 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಶೀರ್ಷಿಕೆಯಲ್ಲಿ ‘ಚಾಪ್ಟರ್ 1’ ಎಂದ ತಕ್ಷಣವೇ ಇದು ಭಾಗ-1, ಭಾಗ-2 ಸರಣಿ ಸಿನಿಮಾನಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಈ … Continue reading ‘ಓಂ’ ಪಾರ್ಟ್-2 ಬರಲ್ಲ, ಕಥೆ ಇಲ್ಲೇ ಕ್ಲೋಸ್! ನಿರ್ದೇಶಕ ರಾಜ್ಕುಮಾರ್ ಬಿಗ್ ಅಪ್ಡೇಟ್
Copy and paste this URL into your WordPress site to embed
Copy and paste this code into your site to embed