ವಿಶ್ವ ನಾಯಕರ ತಟ್ಟೆಯಲ್ಲಿ ಘಮಘಮ ದಮ್ ಆಲೂ ಬನಾರಸಿ, ರಾಜ್ಮಾ ರಸೀಲಾ, ದಾಲ್, ಜಲೇಬಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಬಿಸಿಬಿಸಿ ರಾಜತಾಂತ್ರಿಕ ಚರ್ಚೆಗಳ ನಡುವೆ, ವಿಶ್ವ ನಾಯಕರಿಗೆ ನೀಡಲಾದ ವಿಶೇಷ ಊಟವೂ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಶೃಂಗಸಭೆಯ ಮೊದಲ ದಿನ ವಿದೇಶಿ ಗಣ್ಯರಿಗೆ ಸಂಪೂರ್ಣ ಸಸ್ಯಾಹಾರಿ ಮೆನು ಸಿದ್ಧಪಡಿಸಲಾಗಿದ್ದು, ಭಾರತದ ವಿವಿಧ ಭಾಗಗಳ ಆಹಾರ ಸಂಸ್ಕೃತಿಯನ್ನು ಒಂದೇ ಊಟದ ಮೇಜಿನ ಮೇಲೆ ಪರಿಚಯಿಸಲಾಗಿದೆ. ಏನಿದೆ? ಹೇಗಿದೆ? ಮೆನು ಮೆನುವಿನಲ್ಲಿ ದಮ್ ಆಲೂ ಬನಾರಸಿ, ರಾಜ್ಮಾ ರಸೀಲಾ, ಮಕ್ಕೈ ಲಸುನಿ ಪಾಲಕ್, ಪನೀರ್, ದಾಲ್ ಮತ್ತು … Continue reading ವಿಶ್ವ ನಾಯಕರ ತಟ್ಟೆಯಲ್ಲಿ ಘಮಘಮ ದಮ್ ಆಲೂ ಬನಾರಸಿ, ರಾಜ್ಮಾ ರಸೀಲಾ, ದಾಲ್, ಜಲೇಬಿ!
Copy and paste this URL into your WordPress site to embed
Copy and paste this code into your site to embed