ಒಂದು ವಾರ ಅಷ್ಟೇ ಟೈಮ್, ನಮ್ಮವರನ್ನು ನಮಗೆ ಒಪ್ಪಿಸಿ! ಪಾಕ್‌ಗೆ ಖಡಕ್ ಎಚ್ಚರಿಕೆ ಕೊಟ್ಟ BLA
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ಭದ್ರತಾ ಪಡೆಯ ಏಳು ಸಿಬ್ಬಂದಿಯನ್ನು ತಮ್ಮ ವಶದಲ್ಲಿಟ್ಟಿರುವುದಾಗಿ ಘೋಷಿಸಿದೆ. ಬಂಧಿತರ ಬಿಡುಗಡೆಗಾಗಿ ಕೈದಿಗಳ ವಿನಿಮಯ ಒಪ್ಪಂದಕ್ಕೆ ಒಂದು ವಾರದ ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ಮಾತುಕತೆ ನಡೆಯದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ. ಸಂಘಟನೆಯ ಮಾಧ್ಯಮ ವಿಭಾಗ ಹೊರಡಿಸಿದ ಹೇಳಿಕೆಯಲ್ಲಿ, ‘ಆಪರೇಷನ್ ಹೆರೋಫ್’ ಎರಡನೇ ಹಂತದ ವೇಳೆ ಒಟ್ಟು 17 ಮಂದಿ ಭದ್ರತಾ ಸಿಬ್ಬಂದಿಯನ್ನು ವಿವಿಧ ಪ್ರದೇಶಗಳಲ್ಲಿ ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ. ಅವರಲ್ಲಿ … Continue reading ಒಂದು ವಾರ ಅಷ್ಟೇ ಟೈಮ್, ನಮ್ಮವರನ್ನು ನಮಗೆ ಒಪ್ಪಿಸಿ! ಪಾಕ್‌ಗೆ ಖಡಕ್ ಎಚ್ಚರಿಕೆ ಕೊಟ್ಟ BLA
Copy and paste this URL into your WordPress site to embed
Copy and paste this code into your site to embed