ಕರೂರ್ ದುರಂತಕ್ಕೆ ಒಂದು ವರ್ಷ: ‘ಮರೆಯಲಾಗದ ನೋವಿದು’: ಸಿಎಂ ವಿಜಯ್ ಭಾವುಕ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕಳೆದ ವರ್ಷ ನಡೆದ ಕರೂರ್ ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡ 41 ಜನರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ರಾಜಕೀಯ ಜೀವನ ಹಾಗೂ ಇಡೀ ತಮಿಳುನಾಡಿನ ಇತಿಹಾಸದಲ್ಲಿ ಇದೊಂದು ಅತ್ಯಂತ ದುಃಖದಾಯಕ ದಿನ ಎಂದು ಅವರು ಕಂಬನಿ ಮಿಡಿದಿದ್ದಾರೆ. ‘ಮರೆಯಲಾಗದ ನೋವಿದು’-ಸಿಎಂ ಕರೂರ್ ದುರಂತ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ … Continue reading ಕರೂರ್ ದುರಂತಕ್ಕೆ ಒಂದು ವರ್ಷ: ‘ಮರೆಯಲಾಗದ ನೋವಿದು’: ಸಿಎಂ ವಿಜಯ್ ಭಾವುಕ ಪೋಸ್ಟ್