ಆನ್‌ಲೈನ್ ಗೇಮಿಂಗ್ ಹುಚ್ಚು, 300 ದಾಟಿದ ಬಿಪಿ: ಮೆದುಳಿನ ರಕ್ತಸ್ರಾವದಿಂದ ಯುವಕ ಸಾ*ವು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾಜಿಯಾಬಾದ್‌ನ ಮೂವರು ಸಹೋದರಿಯರ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಆನ್‌ಲೈನ್ ಗೇಮಿಂಗ್ ದುರಂತ ಸಂಭವಿಸಿದೆ. ಪಬ್‌ಜಿ ಗೇಮ್ ಆಡುತ್ತಿದ್ದ ಯುವಕನೊಬ್ಬ ತೀವ್ರ ರಕ್ತದೊತ್ತಡದಿಂದಾಗಿ ಸಾವನ್ನಪ್ಪಿದ್ದಾನೆ. ಮೀರತ್‌ನ ಖೈರ್‌ನಗರದ ನಿವಾಸಿ, ಪ್ರಾಪರ್ಟಿ ಡೀಲರ್ ಫಾರುಕ್ ಅವರ ಪುತ್ರ ಮೊಹಮ್ಮದ್ ಕೈಫ್ (22) ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್‌ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದ ಕೈಫ್, ಹಗಲು-ರಾತ್ರಿ ಎನ್ನದೆ ಮೊಬೈಲ್‌ನಲ್ಲೇ ಮುಳುಗಿರುತ್ತಿದ್ದ. ಶುಕ್ರವಾರ ತಡರಾತ್ರಿ 3 ಗಂಟೆಯವರೆಗೂ ಪಬ್‌ಜಿ ಆಡುತ್ತಿದ್ದಾಗ … Continue reading ಆನ್‌ಲೈನ್ ಗೇಮಿಂಗ್ ಹುಚ್ಚು, 300 ದಾಟಿದ ಬಿಪಿ: ಮೆದುಳಿನ ರಕ್ತಸ್ರಾವದಿಂದ ಯುವಕ ಸಾ*ವು!