ಬೆಂಗಳೂರಿನಲ್ಲಿ ವಿದೇಶಿ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಗೆ ವಿರೋಧ: ಚಾಲಕರಿಗೆ ಆತಂಕ, ಪ್ರಯಾಣಿಕರಿಗೆ ನೆಮ್ಮದಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಸಾರಿಗೆ ವಲಯದಲ್ಲಿ ಈಗ ಹೊಸದೊಂದು ವಿವಾದ ಭುಗಿಲೆದ್ದಿದೆ. ವಿಯೆಟ್ನಾಂ ಮೂಲದ ‘ವಿನ್ಗ್ರೂಪ್’ ಸಂಸ್ಥೆಯು ತನ್ನದೇ ಮಾಲೀಕತ್ವದ ‘ಗ್ರೀನ್ ಎಸ್ಎಂ’ ಎಂಬ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯನ್ನು ನಗರದಲ್ಲಿ ಆರಂಭಿಸಲು ಮುಂದಾಗಿದೆ. ಆದರೆ, ಈ ವಿದೇಶಿ ಕಂಪನಿಯ ಪ್ರವೇಶಕ್ಕೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದೆ. 8 ಲಕ್ಷ ಕುಟುಂಬಗಳ ಬದುಕಿಗೆ ಆತಂಕ ನಗರದಲ್ಲಿ ಸುಮಾರು ಎಂಟು ಲಕ್ಷ ಕುಟುಂಬಗಳು ಆಟೋ ಮತ್ತು … Continue reading ಬೆಂಗಳೂರಿನಲ್ಲಿ ವಿದೇಶಿ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಗೆ ವಿರೋಧ: ಚಾಲಕರಿಗೆ ಆತಂಕ, ಪ್ರಯಾಣಿಕರಿಗೆ ನೆಮ್ಮದಿ!
Copy and paste this URL into your WordPress site to embed
Copy and paste this code into your site to embed