ಅಪರೂಪದ ಅನುರಾಗ ನಮ್ಮದು: ಹೈಟು ಲೆಕ್ಕಕ್ಕಿಲ್ಲ, ಧರ್ಮ ಮ್ಯಾಟರ್ ಆಗಲ್ಲ..! ಅಡೆತಡೆ ಮೀರಿ ಒಂದಾದ ಯುವ ಜೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೀತಿ ಅಂದರೆ ಕೇವಲ ರೂಪ, ಎತ್ತರ ಅಥವಾ ಧರ್ಮ ನೋಡೋದಲ್ಲ… ಮನಸ್ಸು ಮನಸ್ಸಿಗೆ ಸೇರೋದು ಮುಖ್ಯ ಅನ್ನೋದನ್ನು ಆಂಧ್ರಪ್ರದೇಶದ ಈ ಯುವ ಜೋಡಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕುಟುಂಬದ ವಿರೋಧ, ಸಮಾಜದ ಮಾತು, ದೈಹಿಕ ವ್ಯತ್ಯಾಸ ಇವೆಲ್ಲವನ್ನು ಮೀರಿ ಒಂದಾದ ಈ ಜೋಡಿ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜಪೇಟೆಯ ವೇಮುಲಾ ಶಶಿ ಮತ್ತು ಶೇಖ್ ಗೌಸಿಯಾ ಅವರ ಪರಿಚಯ ಶಾಲಾ ದಿನಗಳಿಂದಲೇ ಆರಂಭವಾಗಿತ್ತು. ಒಂಬತ್ತನೇ ತರಗತಿಯಲ್ಲಿ ಸ್ನೇಹಿತರಾಗಿದ್ದ ಇಬ್ಬರ … Continue reading ಅಪರೂಪದ ಅನುರಾಗ ನಮ್ಮದು: ಹೈಟು ಲೆಕ್ಕಕ್ಕಿಲ್ಲ, ಧರ್ಮ ಮ್ಯಾಟರ್ ಆಗಲ್ಲ..! ಅಡೆತಡೆ ಮೀರಿ ಒಂದಾದ ಯುವ ಜೋಡಿ