15ರ ಪೋರನ ವಿರುದ್ಧ ಏನಿದು ಅತಿರೇಕದ ವರ್ತನೆ: ಜೇಮಿಸನ್​ಗೆ ‘ಡಿಮೆರಿಟ್ ಪಾಯಿಂಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮೈದಾನದೊಳಗಿನ ಒಂದು ಘಟನೆ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ವಿಕೆಟ್ ಪಡೆದ ಬಳಿಕ ಡೆಲ್ಲಿ ತಂಡದ ವೇಗಿ ಕೈಲ್ ಜೇಮಿಸನ್ ತೋರಿದ ಆಕ್ರಮಣಕಾರಿ ಸಂಭ್ರಮಕ್ಕೆ ಐಪಿಎಲ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ವಿಕೆಟ್ ಪಡೆದ ಉತ್ಸಾಹದಲ್ಲಿ ಜೇಮಿಸನ್, 15 ವರ್ಷದ ಬ್ಯಾಟರ್ ಎದುರು ಅತಿರೇಕದ ಸಂಭ್ರಮಾಚರಣೆ ನಡೆಸಿದ್ದು, ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ ಎಂಬ ಟೀಕೆ … Continue reading 15ರ ಪೋರನ ವಿರುದ್ಧ ಏನಿದು ಅತಿರೇಕದ ವರ್ತನೆ: ಜೇಮಿಸನ್​ಗೆ ‘ಡಿಮೆರಿಟ್ ಪಾಯಿಂಟ್’