ದೆಹಲಿಯ ಓಖ್ಲಾದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ: ಓರ್ವ ಸಾ*ವು, ನಾಲ್ವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೆಹಲಿಯ ಓಖ್ಲಾದಲ್ಲಿ ಬುಧವಾರ ಬೆಳಗ್ಗೆ ವಾಣಿಜ್ಯ ಬಳಕೆಯ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಯ ವಿವರ: ಇಂದು ಬುಧವಾರ ಬೆಳಗ್ಗೆ ಸುಮಾರು 10:43 ರ ವೇಳೆಗೆ ಓಖ್ಲಾದ ಸ್ಥಳೀಯ ಕಮ್ಯುನಿಟಿ ಹಾಲ್ ಬಳಿಯ ಗೋಡೌನ್‌ನ ಹೊರಗೆ ಈ ಅಪಘಾತ ಸಂಭವಿಸಿದೆ. ಘಾಜಿಯಾಬಾದ್‌ನಿಂದ ಕೈಗಾರಿಕಾ ಸಿಲಿಂಡರ್‌ಗಳನ್ನು ಹೊತ್ತು ತಂದಿದ್ದ ‘ಎಸ್‌ಎಂ ಟ್ರೇಡರ್ಸ್’ ಸಂಸ್ಥೆಗೆ ಸೇರಿದ ಟಾಟಾ 407 ವಾಣಿಜ್ಯ ವಾಹನದಿಂದ ಕಾರ್ಮಿಕರು … Continue reading ದೆಹಲಿಯ ಓಖ್ಲಾದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ: ಓರ್ವ ಸಾ*ವು, ನಾಲ್ವರಿಗೆ ಗಂಭೀರ ಗಾಯ