ಮುತ್ತೈದೆಯರ ಎದೆಯಲ್ಲಿ ನಡುಕ ಹುಟ್ಟಿಸಿದ ಪಹಲ್ಗಾಮ್‌ ಅಟ್ಯಾಕ್‌ಗೆ ಒಂದು ವರ್ಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮುತ್ತೈದೆಯರ ಎದೆಯಲ್ಲಿ ನಡುಕ ಹುಟ್ಟಿಸಿದ ಭೀಕರ ದಾಳಿಯಾದ ಪಹಲ್ಗಾಮ್‌ ಅಟ್ಯಾಕ್‌ ನಡೆದು ಒಂದು ವರ್ಷವಾಗಿದೆ. 365 ದಿನಗಳೇ ಉರುಳಿದರೂ ಅಟ್ಯಾಕ್‌ ಆದ ರೀತಿ, ಅಟ್ಯಾಕ್‌ ನಡೆದ ಜಾಗ, ಅಟ್ಯಾಕ್‌ನ ವೇಳೆ ಹುಟ್ಟಿದ ನಡುಕ ಇಂದಿಗೂ ಹಾಗೆಯೇ ಇದೆ. ನಮ್ಮ ನೆಲದಲ್ಲಿ, ನಮ್ಮ ಸ್ವರ್ಗಕ್ಕೆ ಕಾಲಿಟ್ಟು ಮುತ್ತೈದೆಯರ ಕುಂಕುಮ ಅಳಿಸಿ, ಹೆತ್ತ ಮಕ್ಕಳನ್ನು ಕಳೆದುಕೊಳ್ಳುವಂತೆ ಉಗ್ರರು ಮಾಡಿದ್ದರು. ಹಿಂದುಗಳಾ? ಎನ್ನುವ ಪ್ರಶ್ನೆ ಹಾಕುತ್ತಲೇ ಪತ್ನಿಯರೆದುರು ಪತಿಯ ಹೃದಯಕ್ಕೆ ಗುಂಡಿಟ್ಟು ಪಾತಕಿಗಳು ಮುಗುಳ್ನಗೆ ಬೀರಿದ್ದರು. ನಿಮ್ಮ … Continue reading ಮುತ್ತೈದೆಯರ ಎದೆಯಲ್ಲಿ ನಡುಕ ಹುಟ್ಟಿಸಿದ ಪಹಲ್ಗಾಮ್‌ ಅಟ್ಯಾಕ್‌ಗೆ ಒಂದು ವರ್ಷ!