ಆಫ್ಘನ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ : ರಂಜಾನ್‌ ಸಮಯದಲ್ಲೇ ದಾಳಿ ನಡೆದಿದ್ದಕ್ಕೆ ತಾಲಿಬಾನ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಒಂದು ಕಡೆ ಇಸ್ರೇಲ್‌ -ಇರಾನ್‌ ಮಧ್ಯೆ ವಾರ್‌ ನಡೆಯುತ್ತಿದ್ದರೆ ಇನ್ನೊಂದು ಕಡೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆಯೂ ಕಾದಾಟ ಮಿತಿಮೀರಿದೆ. ಇಂದು ಬೆಳಗ್ಗೆ ಕಾಬೂಲ್, ಕಂದಹಾರ್, ಪಕ್ತಿಯಾ, ಪಕ್ತಿಕಾ ಸೇರಿದಂತೆ ಇತರೇ ಪ್ರದೇಶಗಳ ಮೇಲೆ ಮತ್ತೆ ಪಾಕಿಸ್ತಾನ ಏರ್‌ಸ್ಟ್ರೈಕ್‌ ಮಾಡಿದೆ. ಕಂದಹಾರ್ ವಿಮಾನ ನಿಲ್ದಾಣದ ಬಳಿ ಇಂಧನ ಡಿಪೋ ಮೇಲೆ ದಾಳಿ ನಡೆಸಿದೆ ಎಂದು ತಾಲಿಬಾನ್ ವಕ್ತಾರ ಆರೋಪಿಸಿದ್ದಾರೆ. ಕಂದಹಾರ್ ವಿಮಾನ ನಿಲ್ದಾಣದ ಬಳಿ ಖಾಸಗಿ ವಿಮಾನಯಾನ ಸಂಸ್ಥೆ ಕಾಮ್ ಏರ್‌ಗೆ ಸೇರಿದ … Continue reading ಆಫ್ಘನ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ : ರಂಜಾನ್‌ ಸಮಯದಲ್ಲೇ ದಾಳಿ ನಡೆದಿದ್ದಕ್ಕೆ ತಾಲಿಬಾನ್‌ ಗರಂ