ಕಾರ್ಗಿಲ್‌ನಲ್ಲಿ ಮೃತಪಟ್ಟ ತಮ್ಮದೇ ಸೈನಿಕರ ಮೃತದೇಹಗಳನ್ನು ಪಾಕ್ ಸ್ವೀಕರಿಸಲಿಲ್ಲ : ಭಾರತ ಟಾಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಾ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮಾತನಾಡುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಭಾರತದ ಪ್ರಥಮ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಅವರು ನೆರೆ ರಾಷ್ಟ್ರದ ನಕಲಿ ಕಾಳಜಿ ಹಾಗೂ ಇಬ್ಬಗೆಯ ನೀತಿಯನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ಜಾಗತಿಕ ದಕ್ಷಿಣ ದೇಶಗಳ ವಿರುದ್ಧ ಮಾತ್ರ ಪಕ್ಷಪಾತ ಹೊಂದಿರುವ ವಿಶ್ವಸಂಸ್ಥೆಯ ವಲಸಿಗರ ಮಾನವ ಹಕ್ಕುಗಳ ವಿಶೇಷ ವರದಿಯ ವಿಧಾನವನ್ನುಭಾರತ … Continue reading ಕಾರ್ಗಿಲ್‌ನಲ್ಲಿ ಮೃತಪಟ್ಟ ತಮ್ಮದೇ ಸೈನಿಕರ ಮೃತದೇಹಗಳನ್ನು ಪಾಕ್ ಸ್ವೀಕರಿಸಲಿಲ್ಲ : ಭಾರತ ಟಾಂಗ್
Copy and paste this URL into your WordPress site to embed
Copy and paste this code into your site to embed