ವೈಭವ್ ಬ್ಯಾಟ್ ಮೇಲೆ ಪಾಕ್ ಕಣ್ಣು: ಎಐ ತಂತ್ರಜ್ಞಾನದ ಆರೋಪಕ್ಕೆ ಸಿಕ್ಕಿತು ಖಡಕ್ ರಿಪ್ಲೈ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಕೋಟ್ಯಂತರ ರೂಪಾಯಿ ಮೊತ್ತಕ್ಕೆ ಹರಾಜಾಗಿ ಸುದ್ದಿಯಾಗಿದ್ದ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ, ಈಗ ಮೈದಾನದ ಹೊರಗೂ ಸುದ್ದಿಯಲ್ಲಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಕಂಡು ಅಚ್ಚರಿಗೊಂಡಿರುವ ಪಾಕಿಸ್ತಾನದ ಕ್ರೀಡಾ ವಿಶ್ಲೇಷಕರೊಬ್ಬರು ಮಾಡಿರುವ ಹಾಸ್ಯಾಸ್ಪದ ಆರೋಪಕ್ಕೆ ವೈಭವ್ ನೀಡಿರುವ ತಿರುಗೇಟು ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ … Continue reading ವೈಭವ್ ಬ್ಯಾಟ್ ಮೇಲೆ ಪಾಕ್ ಕಣ್ಣು: ಎಐ ತಂತ್ರಜ್ಞಾನದ ಆರೋಪಕ್ಕೆ ಸಿಕ್ಕಿತು ಖಡಕ್ ರಿಪ್ಲೈ!