ಪಲ್ಯ, ಗ್ರೇವಿ & More 10 | ಈ ಮಶ್ರೂಮ್ ಕ್ಯಾಪ್ಸಿಕಂ ಪಲ್ಯ ತಿಂದ್ರೆ ಚಿಕನ್ ಮರೆತೇ ಬಿಡ್ತೀರ!
ರುಚಿಕರವಾಗಿರೋ ಸೈಡ್ ಡಿಷ್ ಬೇಕಾ? ಮಶ್ರೂಮ್ ಕ್ಯಾಪ್ಸಿಕಂ ಪಲ್ಯ ಸೂಪರ್ ಆಯ್ಕೆ. ಮಶ್ರೂಮ್‌ನ ಸಾಫ್ಟ್ ಟೆಕ್ಸ್ಚರ್ ಮತ್ತು ಕ್ಯಾಪ್ಸಿಕಂನ ಕ್ರಂಚಿ ರುಚಿ ಸೇರಿ ತುಂಬಾ ಟೇಸ್ಟಿ ಕಾಂಬಿನೇಶನ್ ಕೊಡುತ್ತೆ. ಚಪಾತಿ, ರೊಟ್ಟಿ, ಅನ್ನ ಎಲ್ಲಕ್ಕೂ ಚೆನ್ನಾಗಿ ಹೊಂದುತ್ತದೆ. ಬೇಕಾಗುವ ಪದಾರ್ಥಗಳು ಮಶ್ರೂಮ್ – 200 ಗ್ರಾಂಕ್ಯಾಪ್ಸಿಕಂ – 1 ದೊಡ್ಡದುಈರುಳ್ಳಿ – 1ಟೊಮೇಟೊ – 1 (ಐಚ್ಛಿಕ)ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಅರಿಶಿನ – ¼ ಚಮಚಮೆಣಸಿನ ಪುಡಿ – 1 ಚಮಚಧನಿಯಾ ಪುಡಿ – 1 … Continue reading ಪಲ್ಯ, ಗ್ರೇವಿ & More 10 | ಈ ಮಶ್ರೂಮ್ ಕ್ಯಾಪ್ಸಿಕಂ ಪಲ್ಯ ತಿಂದ್ರೆ ಚಿಕನ್ ಮರೆತೇ ಬಿಡ್ತೀರ!
Copy and paste this URL into your WordPress site to embed
Copy and paste this code into your site to embed