ಪಲ್ಯ, ಗ್ರೇವಿ & More 102 | ಸಾಂಪ್ರದಾಯಿಕ ಗುಜರಾತಿ ಒನ್-ಪಾಟ್ ರೆಸಿಪಿ ದಾಲ್ ಧೋಕ್ಲಿ
ದಾಲ್ ಧೋಕ್ಲಿ ಒಂದು ಪ್ರಸಿದ್ಧ ಗುಜರಾತಿ ಮನೆಯ ಅಡುಗೆ. ಗೋಧಿ ಹಿಟ್ಟಿನ ಚಿಕ್ಕ ತುಂಡುಗಳು ತೊಗರಿ ಬೇಳೆಯ ಸಾರಿಗೆ ಸೇರಿ, ಒಂದೇ ಪಾತ್ರೆಯಲ್ಲಿ ತಯಾರಾಗುವ ಪೌಷ್ಟಿಕ ಹಾಗೂ ತುಂಬಾ ರುಚಿಕರವಾದ ಖಾದ್ಯವಿದು. ಬೇಕಾಗುವ ಸಾಮಗ್ರಿಗಳು ಧೋಕ್ಲಿಗೆ ಗೋಧಿ ಹಿಟ್ಟು: 1 ಕಪ್ಅರಿಶಿನ: ಚಿಟಿಕೆಖಾರದ ಪುಡಿ: ½ ಚಮಚಓಮ (Ajwain): ½ ಚಮಚಎಣ್ಣೆ: 1 ಚಮಚಉಪ್ಪು: ರುಚಿಗೆ ತಕ್ಕಷ್ಟುನೀರು: ಹಿಟ್ಟು ಕಲೆಸಲು ಅಗತ್ಯವಿರುವಷ್ಟು ದಾಲ್ (ಸಾರು) ತೊಗರಿ ಬೇಳೆ: ½ ಕಪ್ಹುಣಸೆ ರಸ: ಸ್ವಲ್ಪಬೆಲ್ಲ: 1 ಸಣ್ಣ ತುಂಡುಕಡಲೆಕಾಯಿ: … Continue reading ಪಲ್ಯ, ಗ್ರೇವಿ & More 102 | ಸಾಂಪ್ರದಾಯಿಕ ಗುಜರಾತಿ ಒನ್-ಪಾಟ್ ರೆಸಿಪಿ ದಾಲ್ ಧೋಕ್ಲಿ
Copy and paste this URL into your WordPress site to embed
Copy and paste this code into your site to embed