FOOD | ಕೇವಲ 15 ನಿಮಿಷಗಳಲ್ಲಿ ರೆಡಿ ಆಗುತ್ತೆ ನೋಡಿ ಮಾವಿನಕಾಯಿ ಖಾರಾ: ರೆಸಿಪಿ ಇಲ್ಲಿದೆ
ಮಾವಿನಕಾಯಿ ಖಾರಾ ಅಥವಾ ಮಾವಿನಕಾಯಿ ತೊಕ್ಕು/ಚಟ್ನಿ ಉತ್ತರ ಕರ್ನಾಟಕದ ಹಾಗೂ ಹಳ್ಳಿ ಶೈಲಿಯ ಅತ್ಯಂತ ಜನಪ್ರಿಯ, ಬಾಯಿ ನೀರೂರಿಸುವ ಖಾದ್ಯವಾಗಿದೆ. ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಮತ್ತು ಈ ಖಾರವನ್ನು ಸೇರಿಸಿ ತಿಂದರೆ ಅದರ ರುಚಿಯೇ ಬೇರೆ! ಇದು ಚಪಾತಿ, ರೊಟ್ಟಿ ಹಾಗೂ ದೋಸೆಗೂ ಅತ್ಯುತ್ತಮ ಕಾಂಬಿನೇಷನ್. ಬೇಕಾಗುವ ಸಾಮಗ್ರಿಗಳುಮಾವಿನಕಾಯಿಅಚ್ಚ ಖಾರದ ಪುಡಿಸಾಸಿವೆಮೆಂತ್ಯ ಕಾಳುಬೆಳ್ಳುಳ್ಳಿ ಎಸಳುಗಳುಬೆಲ್ಲದ ಪುಡಿಅರಿಶಿನ ಪುಡಿಇಂಗುಉಪ್ಪುಅಡುಗೆ ಎಣ್ಣೆ ಮಾಡುವ ವಿಧಾನ ಮೊದಲು ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಹಾಕದೆ ಮೆಂತ್ಯ ಕಾಳು ಮತ್ತು ಸಾಸಿವೆಯನ್ನು … Continue reading FOOD | ಕೇವಲ 15 ನಿಮಿಷಗಳಲ್ಲಿ ರೆಡಿ ಆಗುತ್ತೆ ನೋಡಿ ಮಾವಿನಕಾಯಿ ಖಾರಾ: ರೆಸಿಪಿ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed