ಪಲ್ಯ, ಗ್ರೇವಿ & More 19 | ಬೆಂಡೆಕಾಯಿ ಪೆಪ್ಪರ್ ಫ್ರೈ: ಸಿಂಪಲ್ ಆದ್ರೂ ರುಚಿ ಸೂಪರ್

ಬೆಂಡೆಕಾಯಿ ಎಂದರೆ ಹಲವರಿಗೆ ಇಷ್ಟ, ಕೆಲವರಿಗೆ ಅಷ್ಟೇನು ಇಷ್ಟವಿಲ್ಲ. ಆದರೆ ಪೆಪ್ಪರ್ ಫ್ರೈ ಮಾಡಿ ನೋಡಿದ್ರೆ ಖಂಡಿತಾ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ. ಕಡಿಮೆ ಮಸಾಲೆ, ಹೆಚ್ಚು ರುಚಿ ಪರ್ಫೆಕ್ಟ್ ಸೈಡ್ ಡಿಶ್. ಬೇಕಾಗುವ ಸಾಮಗ್ರಿಗಳು ಬೆಂಡೆಕಾಯಿ – 250 ಗ್ರಾಂಈರುಳ್ಳಿ – 1ಕರಿಮೆಣಸು ಪುಡಿ – 1 ಟೀ ಸ್ಪೂನ್ಜೀರಿಗೆ – ½ ಟೀ ಸ್ಪೂನ್ಅರಿಶಿಣ – ಚಿಟಿಕೆಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – 2 ಟೇಬಲ್ ಸ್ಪೂನ್ಕರಿಬೇವಿನ ಎಲೆ – ಸ್ವಲ್ಪ ಮಾಡುವ ವಿಧಾನ … Continue reading ಪಲ್ಯ, ಗ್ರೇವಿ & More 19 | ಬೆಂಡೆಕಾಯಿ ಪೆಪ್ಪರ್ ಫ್ರೈ: ಸಿಂಪಲ್ ಆದ್ರೂ ರುಚಿ ಸೂಪರ್