ಪಲ್ಯ, ಗ್ರೇವಿ & More 44 | ಬಸಳೆ ಸೊಪ್ಪಿನ ಸಾಂಬಾರ್ : ಕರಾವಳಿಯ ವಿಶೇಷ ರುಚಿ ಈಗ ನಿಮ್ಮ ಅಡುಗೆ ಮನೆಯಲ್ಲೇ
ಕರಾವಳಿ ಭಾಗದ ಅಡುಗೆಗಳಲ್ಲಿ ಸಾಂಬಾರ್‌ಗೂ ಒಂದು ವಿಶೇಷ ಸ್ಥಾನವಿದೆ. ಅದರಲ್ಲಿ ಬಸಳೆ ಸೊಪ್ಪಿನ ಸಾಂಬಾರ್ ಮನೆಮನೆಯಲ್ಲೂ ತಯಾರಾಗುತ್ತೆ. ಈ ಸಾಂಬಾರ್ ಅನ್ನ, ಪುಂಡಿ, ದೋಸೆ, ಶ್ಯಾವಿಗೆ ಜೊತೆಗೆ ಸವಿದರೆ ಮನೆಯಲ್ಲೇ ಕರಾವಳಿ ಊಟದ ಅನುಭವ ನಿಮಗಾಗೋದು ಖಂಡಿತ. ಬೇಕಾಗುವ ಪದಾರ್ಥಗಳು: ಬಸಳೆ ಸೊಪ್ಪು – 1 ಕಟ್ಟುತೊಗರಿಬೇಳೆ – 1 ಕಪ್ಟೊಮ್ಯಾಟೋ – 1ಈರುಳ್ಳಿ – 1ಹಸಿಮೆಣಸು – 2ಹುಣಸೆಹಣ್ಣು – ಚಿಕ್ಕ ಲಿಂಬೆ ಗಾತ್ರಅರಿಶಿಣ – ½ ಟೀ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಸಾಂಬಾರ್ ಪುಡಿ … Continue reading ಪಲ್ಯ, ಗ್ರೇವಿ & More 44 | ಬಸಳೆ ಸೊಪ್ಪಿನ ಸಾಂಬಾರ್ : ಕರಾವಳಿಯ ವಿಶೇಷ ರುಚಿ ಈಗ ನಿಮ್ಮ ಅಡುಗೆ ಮನೆಯಲ್ಲೇ
Copy and paste this URL into your WordPress site to embed
Copy and paste this code into your site to embed