ಪಲ್ಯ, ಗ್ರೇವಿ & More 49 | ಚಪಾತಿಗೆ ಆಲೂಗೆಡ್ಡೆ ಪಲ್ಯ ಮಾಡೋ ಬದಲು ಸಿಹಿ ಗೆಣಸಿನ ಪಲ್ಯ ಮಾಡಿ: ತುಂಬಾ ರುಚಿಯಾಗಿರುತ್ತೆ

ಸಿಹಿ ಗೆಣಸು ಒಂದು ಆರೋಗ್ಯಕರ, ಫೈಬರ್, ವಿಟಮಿನ್‌ಗಳು ಮತ್ತು ಶಕ್ತಿಯನ್ನು ನೀಡುವ ಒಂದು ಗೆಡ್ಡೆ ತರಕಾರಿ. ಉಪವಾಸದ ದಿನಗಳಲ್ಲೂ ಹಾಗೂ ದಿನನಿತ್ಯದ ಊಟದಲ್ಲೂ ಸಿಹಿ ಗೆಣಸಿನ ಪಲ್ಯ ಸೇರಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯ ಆಯ್ಕೆ. ಕಡಿಮೆ ಸಾಮಗ್ರಿಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಪಲ್ಯ ರುಚಿಗೂ ಆರೋಗ್ಯಕ್ಕೂ ಬೆಸ್ಟ್. ಬೇಕಾಗುವ ಸಾಮಗ್ರಿಗಳು: ಸಿಹಿ ಗೆಣಸು – 2 ಕಪ್ಎಣ್ಣೆ – 2 ಟೀ ಸ್ಪೂನ್ಸಾಸಿವೆ – 1/2 ಟೀ ಸ್ಪೂನ್ಜೀರಿಗೆ – 1/2 ಟೀ ಸ್ಪೂನ್ಕರಿಬೇವು – ಕೆಲವು ಎಲೆಗಳುಹಸಿಮೆಣಸು … Continue reading ಪಲ್ಯ, ಗ್ರೇವಿ & More 49 | ಚಪಾತಿಗೆ ಆಲೂಗೆಡ್ಡೆ ಪಲ್ಯ ಮಾಡೋ ಬದಲು ಸಿಹಿ ಗೆಣಸಿನ ಪಲ್ಯ ಮಾಡಿ: ತುಂಬಾ ರುಚಿಯಾಗಿರುತ್ತೆ