ಪಲ್ಯ, ಗ್ರೇವಿ & More 62 | ಉಡುಪಿ-ಮಂಗಳೂರು ಸ್ಪೆಷಲ್ ಅನಾನಸ್ ಮೆಣಸುಕಾಯಿ: ಬಿಸಿ ಬಿಸಿ ಅನ್ನಕ್ಕೆ ಸೂಪರ್ ಆಗಿರುತ್ತೆ

ಸ್ವಲ್ಪ ಸಿಹಿ, ಸ್ವಲ್ಪ ಹುಳಿ, ಸ್ವಲ್ಪ ಖಾರ… ಈ ಮೂರು ರುಚಿಗಳು ಒಂದೇ ಡಿಶ್‌ನಲ್ಲಿ ಸಿಕ್ಕರೆ ಊಟಕ್ಕೆ ಬೇರೆ ಲೆವೆಲ್ ರುಚಿ ಬರುತ್ತೆ. ಅಂತಹ ಸಾಂಪ್ರದಾಯಿಕ ರೆಸಿಪಿಯೇ ಅನಾನಸ್ ಮೆಣಸುಕಾಯಿ, ಅಥವಾ ಅನಾನಸ್ ಗೊಜ್ಜು. ಉಡುಪಿ-ಮಂಗಳೂರು ಭಾಗದ ಮದುವೆ, ಹಬ್ಬಗಳಲ್ಲಿ ಬಹಳ ಜನಪ್ರಿಯವಾದ ಈ ಖಾದ್ಯ ಬಿಸಿ ಅನ್ನದ ಜೊತೆ ಸಖತ್ ರುಚಿ ಕೊಡುತ್ತದೆ. ಇಡ್ಲಿ, ದೋಸೆಯೊಂದಿಗೂ ಸೂಪರ್ ಕಾಂಬಿನೇಷನ್. ಬೇಕಾಗುವ ಪದಾರ್ಥಗಳು ಅನಾನಸ್ ತುಂಡುಗಳು – 1½ ಕಪ್ಬೆಲ್ಲ – 2 ಟೇಬಲ್ ಚಮಚಹುಣಸೆಹಣ್ಣಿನ ರಸ … Continue reading ಪಲ್ಯ, ಗ್ರೇವಿ & More 62 | ಉಡುಪಿ-ಮಂಗಳೂರು ಸ್ಪೆಷಲ್ ಅನಾನಸ್ ಮೆಣಸುಕಾಯಿ: ಬಿಸಿ ಬಿಸಿ ಅನ್ನಕ್ಕೆ ಸೂಪರ್ ಆಗಿರುತ್ತೆ