ಪಲ್ಯ, ಗ್ರೇವಿ & More 69 | ಕರಾವಳಿ ಸ್ಟೈಲ್ ಸಿಹಿ-ಹುಳಿ ಮಾವಿನ ಹಣ್ಣಿನ ಸಾರು
ಮಾವಿನ ಹಣ್ಣಿನ ಸೀಸನ್ ಅಂದರೆ ಅಡುಗೆ ಮನೆಯಲ್ಲಿ ಹೊಸ ರುಚಿಗಳ ಹಬ್ಬ! ಅದರಲ್ಲಿ ಕರಾವಳಿ ಕರ್ನಾಟಕದ ಫೇವರಿಟ್ ಡಿಶ್ ಆಗಿರುವ ಮಾವಿನ ಹಣ್ಣಿನ ಸಾರು ವಿಶೇಷ ಸ್ಥಾನ ಪಡೆದಿದೆ. ಸಿಹಿ, ಹುಳಿ ಮತ್ತು ಸ್ವಲ್ಪ ಖಾರದ ಮಿಶ್ರಣದಿಂದ ಈ ಸಾರು ಅನ್ನದ ಜೊತೆ ತಿಂದರೆ ಊಟದ ರುಚಿಯೇ ಬದಲಾಗುತ್ತದೆ. ಬೇಕಾಗುವ ಪದಾರ್ಥಗಳು ಮಾಗಿದ ಮಾವಿನಹಣ್ಣು – 3-4ಬೆಲ್ಲ – ರುಚಿಗೆ ತಕ್ಕಷ್ಟುತೆಂಗಿನಕಾಯಿ ತುರಿ – ½ ಕಪ್ಒಣ ಮೆಣಸಿನಕಾಯಿ – 2-3ಸಾಸಿವೆ – 1 ಚಮಚಕೊತ್ತಂಬರಿ ಬೀಜ … Continue reading ಪಲ್ಯ, ಗ್ರೇವಿ & More 69 | ಕರಾವಳಿ ಸ್ಟೈಲ್ ಸಿಹಿ-ಹುಳಿ ಮಾವಿನ ಹಣ್ಣಿನ ಸಾರು
Copy and paste this URL into your WordPress site to embed
Copy and paste this code into your site to embed