ಪಲ್ಯ, ಗ್ರೇವಿ & More 74 | ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್ ಆಂಧ್ರ ಸ್ಟೈಲ್ ಗೊಂಗುರ ಪಚ್ಚಡಿ

ಹುಳಿ, ಖಾರ ಮತ್ತು ಸಖತ್ ರುಚಿ ಇರುವ ಆಂಧ್ರ ಶೈಲಿಯ ಗೊಂಗುರ ಪಚ್ಚಡಿ ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುವ ಸೈಡ್ ಡಿಶ್. ಬಿಸಿ ಅನ್ನ, ತುಪ್ಪ, ದೋಸೆ ಅಥವಾ ಚಪಾತಿ ಜೊತೆಯಲ್ಲೂ ಇದು ಅದ್ಭುತವಾಗಿ ಹೊಂದಿಕೊಳ್ಳುತ್ತೆ. ಬೇಕಾಗುವ ಪದಾರ್ಥಗಳು: ಗೊಂಗುರ ಎಲೆ – 2 ಕಪ್ಒಣ ಮೆಣಸಿನಕಾಯಿ – 10 ರಿಂದ 15ಕೊತ್ತಂಬರಿ ಬೀಜ – 1 ಚಮಚಜೀರಿಗೆ – ಅರ್ಧ ಚಮಚಮೆಂತ್ಯೆ – ಕಾಲು ಚಮಚಬೆಳ್ಳುಳ್ಳಿ – 5 ರಿಂದ 6 … Continue reading ಪಲ್ಯ, ಗ್ರೇವಿ & More 74 | ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್ ಆಂಧ್ರ ಸ್ಟೈಲ್ ಗೊಂಗುರ ಪಚ್ಚಡಿ