ಪಲ್ಯ, ಗ್ರೇವಿ & More 79 | ಬಿಸಿ ಅನ್ನಕ್ಕೂ, ಚಪಾತಿಗೂ ಸೂಪರ್: ರಾಜಸ್ಥಾನಿ ಸ್ಟೈಲ್ ಈರುಳ್ಳಿ ಕಡಿ

ಬೇಗನೆ ತಯಾರಾಗುವ, ಹುಳಿ-ಖಾರದ ರುಚಿಯಿಂದ ನಾಲಿಗೆಗೆ ಮಜಾ ಕೊಡುವ ಖಾದ್ಯ ಎಂದರೆ ಈರುಳ್ಳಿ ಕಡಿ. ಹುಳಿ ಮೊಸರು, ಕಡಲೆಹಿಟ್ಟು ಮತ್ತು ಈರುಳ್ಳಿಯ ಕಾಂಬಿನೇಷನ್‌ನಿಂದ ಮಾಡುವ ಈ ರಾಜಸ್ಥಾನಿ ಶೈಲಿಯ ಕಡಿ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಪರ್ಫೆಕ್ಟ್. ಕಡಿಮೆ ಎಣ್ಣೆಯಲ್ಲಿ ತಯಾರಾಗುವುದರಿಂದ ಆರೋಗ್ಯಕರವೂ ಹೌದು. ಬೇಕಾಗುವ ಪದಾರ್ಥಗಳು: ಹುಳಿ ಮೊಸರು – 1 ಕಪ್ಕಡಲೆಹಿಟ್ಟು – 2 ರಿಂದ 3 ಚಮಚಈರುಳ್ಳಿ – 2ಹಸಿಮೆಣಸಿನಕಾಯಿ – 2ಶುಂಠಿ – 1 ಚಿಕ್ಕ ತುಂಡುಸಾಸಿವೆ – 1/2 ಚಮಚಜೀರಿಗೆ … Continue reading ಪಲ್ಯ, ಗ್ರೇವಿ & More 79 | ಬಿಸಿ ಅನ್ನಕ್ಕೂ, ಚಪಾತಿಗೂ ಸೂಪರ್: ರಾಜಸ್ಥಾನಿ ಸ್ಟೈಲ್ ಈರುಳ್ಳಿ ಕಡಿ