ಪಲ್ಯ, ಗ್ರೇವಿ & More 84 | ಅಬ್ಬಾ! ಏನ್ ರುಚಿ ಈ ಬದನೆಕಾಯಿ ಮಸಾಲೆ ಗ್ರೇವಿ

ಬದನೆಕಾಯಿ ಮಸಾಲೆ ಗ್ರೇವಿ ಚಪಾತಿ, ರೊಟ್ಟಿ ಮತ್ತು ಅನ್ನಕ್ಕೆ ಸೂಪರ್ ಟೇಸ್ಟಿ ಸೈಡ್ ಡಿಶ್. ಶೇಂಗಾ ಮತ್ತು ಕೊಬ್ಬರಿ ಮಿಶ್ರಿತ ಮಸಾಲೆಯಿಂದ ಈ ಗ್ರೇವಿ ಬಹಳ ರುಚಿಯಾಗಿರುತ್ತದೆ. ಇದು 30 ನಿಮಿಷಗಳಲ್ಲಿ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಪದಾರ್ಥಗಳು ಸಣ್ಣ ಬದನೆಕಾಯಿ – 4 ರಿಂದ 5ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದುದು)ಟೊಮೆಟೊ – 1ಶೇಂಗಾ – 2 ಟೇಬಲ್ ಸ್ಪೂನ್ (ಹುರಿದದ್ದು)ಒಣ ಕೊಬ್ಬರಿ – 2 ಟೇಬಲ್ ಸ್ಪೂನ್ಹುಣಸೆಹಣ್ಣು – ಸ್ವಲ್ಪಬೆಳ್ಳುಳ್ಳಿ – 4 ರಿಂದ 5 … Continue reading ಪಲ್ಯ, ಗ್ರೇವಿ & More 84 | ಅಬ್ಬಾ! ಏನ್ ರುಚಿ ಈ ಬದನೆಕಾಯಿ ಮಸಾಲೆ ಗ್ರೇವಿ