ಪಲ್ಯ, ಗ್ರೇವಿ & More 93 | ಮೆಂತೆ ಸೊಪ್ಪಿನ ಜೊತೆ ಮೊಟ್ಟೆ ಸೇರಿಸಿದ್ರೆ ರೆಡಿ ಆಗುತ್ತೆ ಅದ್ಭುತ ಪಲ್ಯ
ಮೆಂತ್ಯ ಸೊಪ್ಪು ಮತ್ತು ಮೊಟ್ಟೆಯ ಈ ಪಲ್ಯ ಆರೋಗ್ಯಕ್ಕೂ, ರುಚಿಗೂ ಸೂಪರ್ ಕಾಂಬಿನೇಷನ್. ಸ್ವಲ್ಪ ಕಹಿ ಮೆಂತ್ಯ ಸೊಪ್ಪು ಮೊಟ್ಟೆಯ ಜೊತೆ ಸೇರಿದಾಗ ಅದ್ಭುತವಾದ ರುಚಿ ಬರುತ್ತದೆ. ಇದು ಚಪಾತಿ, ರೊಟ್ಟಿ ಮತ್ತು ಅನ್ನಕ್ಕೆ ಪರ್ಫೆಕ್ಟ್. ಬೇಕಾಗುವ ಸಾಮಗ್ರಿಗಳು ಮೊಟ್ಟೆ – 3 ರಿಂದ 4ಮೆಂತ್ಯ ಸೊಪ್ಪು – 1 ಕಟ್ಟುಈರುಳ್ಳಿ – 2ಹಸಿರು ಮೆಣಸಿನಕಾಯಿ – 2 ರಿಂದ 3ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಅರಿಶಿನ ಪುಡಿ – 1/4 ಚಮಚಖಾರದ ಪುಡಿ – 1 … Continue reading ಪಲ್ಯ, ಗ್ರೇವಿ & More 93 | ಮೆಂತೆ ಸೊಪ್ಪಿನ ಜೊತೆ ಮೊಟ್ಟೆ ಸೇರಿಸಿದ್ರೆ ರೆಡಿ ಆಗುತ್ತೆ ಅದ್ಭುತ ಪಲ್ಯ
Copy and paste this URL into your WordPress site to embed
Copy and paste this code into your site to embed