ಹರಿಯಾಲಿ ಮಶ್ರೂಮ್ ಒಂದು ರುಚಿಕರವಾದ ಹಾಗೂ ಆರೋಗ್ಯಕರ ಉತ್ತರ ಭಾರತೀಯ ಖಾದ್ಯವಾಗಿದ್ದು, ಪಾಲಕ್, ಕೊತ್ತಂಬರಿ ಸೊಪ್ಪು, ಪುದೀನಾ ಹಾಗೂ ಹಸಿಮೆಣಸಿನಕಾಯಿ ಸೇರಿಸಿ ತಯಾರಿಸುವ ಹಸಿರು ಗ್ರೇವಿ ಈ ಡಿಶ್‌ಗೆ ಮನಮೋಹಕ ಬಣ್ಣ ಮತ್ತು ರುಚಿ ನೀಡುತ್ತದೆ. ಚಪಾತಿ, ನಾನ್, ರೋಟಿ ಅಥವಾ ಜೀರಿಗೆ ರೈಸ್ ಜೊತೆಗೆ ಸವಿಯಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಬೇಕಾಗುವ ಸಾಮಗ್ರಿಗಳು ಅಣಬೆ (ಮಶ್ರೂಮ್) – 1 ಪ್ಯಾಕೆಟ್ಪಾಲಕ್ ಸೊಪ್ಪು – 1 ಕಪ್ಕೊತ್ತಂಬರಿ ಸೊಪ್ಪು – 1/2 ಕಪ್ಪುದೀನಾ – ಸ್ವಲ್ಪಹಸಿರು ಮೆಣಸಿನಕಾಯಿ … Continue reading ಪಲ್ಯ, ಗ್ರೇವಿ & More 94 | ಹೋಟೆಲ್ ಸ್ಟೈಲ್ ಹರಿಯಾಲಿ ಮಶ್ರೂಮ್ ಒಮ್ಮೆ ಮಾಡಿದ್ರೆ ಬಾಕಿ ಗ್ರೇವಿ, ಕರಿ ಎಲ್ಲಾ ಮರೆತುಬಿಡ್ತೀರ
Copy and paste this URL into your WordPress site to embed
Copy and paste this code into your site to embed