ಪಂಚರಾಜ್ಯ ಫಲಿತಾಂಶ: ದೇಶದ ರಾಜಕೀಯ ಚಿತ್ರಣವೇ ಬದಲಿಸಿದ ಜನಾದೇಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಗಮನ ಸೆಳೆದ ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದ್ದು, ಹಲವು ರಾಜ್ಯಗಳಲ್ಲಿ ಅಚ್ಚರಿಯ ತಿರುವುಗಳು ಕಂಡುಬಂದಿವೆ. ಹಲವು ವರ್ಷಗಳಿಂದ ಬಿಗಿಯಾಗಿದ್ದ ರಾಜಕೀಯ ಕೋಟೆಗಳು ಕುಸಿದರೆ, ಹೊಸ ನಾಯಕತ್ವ ಮತ್ತು ಹೊಸ ಸಮೀಕರಣಗಳು ಮತದಾರರ ನಿರ್ಧಾರದಲ್ಲಿ ಸ್ಪಷ್ಟವಾಗಿ ಮೂಡಿಬಂದಿವೆ. ಈ ಫಲಿತಾಂಶಗಳು ಮುಂದಿನ ರಾಷ್ಟ್ರೀಯ ರಾಜಕೀಯದ ಮೇಲೂ ದೊಡ್ಡ ಪ್ರಭಾವ ಬೀರುವ ಸೂಚನೆ ನೀಡಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ದೀರ್ಘಕಾಲ ಆಡಳಿತ ನಡೆಸಿದ್ದ … Continue reading ಪಂಚರಾಜ್ಯ ಫಲಿತಾಂಶ: ದೇಶದ ರಾಜಕೀಯ ಚಿತ್ರಣವೇ ಬದಲಿಸಿದ ಜನಾದೇಶ
Copy and paste this URL into your WordPress site to embed
Copy and paste this code into your site to embed