‘ರೂಮ್ ಗೆ ಬರ್ತಿಯಾ?’ ಅಂತ ಕೇಳಿದ ‘ಪಂಡಿತ್‌ಜಿ’: ರಾಮ್‌ಘಾಟ್‌ನಲ್ಲಿ ಕಹಿ ಅನುಭವ ಹಂಚಿಕೊಂಡ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಲ್ಲಿ ಹೋದ್ರು ಮಹಿಳೆಯರ ಸೇಫ್ಟಿ ಬಗ್ಗೆ ಒಂದು ಚರ್ಚೆ ಇದ್ದೆ ಇರುತ್ತೆ. ಮಾರ್ಕೆಟ್, ಸ್ಕೂಲ್, ಕಾಲೇಜ್ ಈಗ ಕೊನೆಗೆ ದೇವಸ್ಥಾನದಲ್ಲೂ ಮಹಿಳೆ ಸುರಕ್ಷಿತ ಅಲ್ಲ ಅನ್ನೋದು ಈಗ ಮತ್ತೊಮ್ಮೆ ಸಾಬೀತಾಗಿದೆ. ಉಜ್ಜಯಿನಿಯ ಪ್ರಸಿದ್ಧ ರಾಮ್ ಘಾಟ್‌ನಲ್ಲಿ ಮಹಿಳೆಯೊಬ್ಬರಿಗೆ ಪಂಡಿತನ ವೇಷದಲ್ಲಿದ್ದ ವ್ಯಕ್ತಿಯೊಬ್ಬ ‘ರೂಮ್ ಗೆ ಬರ್ತಿಯಾ? ಎಂದು ಕರೆದು ಅಸಹಜವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಕುರಿತು ನೈರಾ ರಾಯ್ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವ್ಯಾಪಕ ಪ್ರತಿಕ್ರಿಯೆ … Continue reading ‘ರೂಮ್ ಗೆ ಬರ್ತಿಯಾ?’ ಅಂತ ಕೇಳಿದ ‘ಪಂಡಿತ್‌ಜಿ’: ರಾಮ್‌ಘಾಟ್‌ನಲ್ಲಿ ಕಹಿ ಅನುಭವ ಹಂಚಿಕೊಂಡ ಮಹಿಳೆ