ಪನೀರ್ ಮಖನಿ, ಛೋಲೆ, ಅಜ್ವೈನ್ ಫಿಶ್ ಕರಿ: BRICS ಅತಿಥಿಗಳಿಗಾಗಿ ಸಿದ್ಧವಾಗಿದೆ ಭರ್ಜರಿ ಮೆನು
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಆತಿಥ್ಯ ವಹಿಸಲಿದ್ದು, 11 ಸದಸ್ಯ ರಾಷ್ಟ್ರಗಳು, 10 ಪಾಲುದಾರ ರಾಷ್ಟ್ರಗಳ ನಾಯಕರು ಹಾಗೂ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 18ನೇ BRICS ಶೃಂಗಸಭೆಗೆ ಸಿದ್ಧತೆಗಳು ಭರ್ಜರಿಯಾಗಿ ಸಾಗುತ್ತಿದ್ದು, ಭಾರತಕ್ಕೆ ಆಗಮಿಸುವ ವಿದೇಶಿ ಗಣ್ಯರಿಗೆ ಭಾರತೀಯ ಆಹಾರ ಸಂಸ್ಕೃತಿಯ ರುಚಿಯನ್ನು ಪರಿಚಯಿಸಲು ವಿಶೇಷ ಮೆನು ಸಿದ್ಧಪಡಿಸಲಾಗಿದೆ. ಸಿರಿಧಾನ್ಯಕ್ಕೆ ಒತ್ತು ಶೃಂಗಸಭೆಯ ಆತಿಥ್ಯ ವ್ಯವಸ್ಥೆಯಲ್ಲಿ ಆಹಾರಕ್ಕೂ … Continue reading ಪನೀರ್ ಮಖನಿ, ಛೋಲೆ, ಅಜ್ವೈನ್ ಫಿಶ್ ಕರಿ: BRICS ಅತಿಥಿಗಳಿಗಾಗಿ ಸಿದ್ಧವಾಗಿದೆ ಭರ್ಜರಿ ಮೆನು
Copy and paste this URL into your WordPress site to embed
Copy and paste this code into your site to embed