ಮಕ್ಕಳ ಅಪರಾಧಕ್ಕೆ ಪೋಷಕರಿಗೆ ಬಿತ್ತು ತಲೆದಂಡ: 25,000 ರೂ. ಫೈನ್ ಕಟ್ಟಬೇಕಂತೆ; ಏನ್ ಕೇಸ್ ಇದು?
ಹೊಸದಿಗಂತ ವರದಿ ವಿಜಯಪುರ: ಮೂವರು ಅಪ್ರಾಪ್ತ ದ್ವಿಚಕ್ರ ವಾಹನ ಸವಾರರ ಪೋಷಕರಿಗೆ ತಲಾ 25,000 ರೂ. ದಂಡ, ಒಂದು ವರ್ಷ ವಾಹನಗಳ ನೋಂದಣಿ ರದ್ದತಿ ಹಾಗೂ ಅಪ್ರಾಪ್ತ ಬಾಲಕರು 25 ವರ್ಷದವರಾಗುವವರೆಗೆ ವಾಹನ ಪರವಾನಿಗೆ ನೀಡದಂತೆ ಶಿಕ್ಷೆ ವಿಧಿಸಿ ನಗರದ 4ನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಲಯ ಮತ್ತು ಜೆಎಮ್‌ಎಪ್ಸಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ನಗರದ ವಾಜಪೇಯಿ ರಸ್ತೆ, ಬಿಎಲ್‌ಡಿಇ ರಸ್ತೆ ಹಾಗೂ ಲಿಂಗದ ಗುಡಿ ರಸ್ತೆ ಬಳಿ ಮೇ 7, 2026 ರಂದು ವಿಜಯಪುರ … Continue reading ಮಕ್ಕಳ ಅಪರಾಧಕ್ಕೆ ಪೋಷಕರಿಗೆ ಬಿತ್ತು ತಲೆದಂಡ: 25,000 ರೂ. ಫೈನ್ ಕಟ್ಟಬೇಕಂತೆ; ಏನ್ ಕೇಸ್ ಇದು?
Copy and paste this URL into your WordPress site to embed
Copy and paste this code into your site to embed